ಈ ಪುಟೊನು ಪ್ರಕಟಿಸದ್ ಆಂಡ್
ನೀನೋರ್ವನೊಳೊಡನಾಡಿ,
ಸವಿಸವಿಯುವೆ ಸಿಂಗಾಡಿ;
ಜನ್ಮ ಜತನದಲಿ ಜೋಡಿ
ಮಾಡಿಕೊಂಡಿರೊಡಗೂಡಿ || 29 ||
ಮುಗ್ಧ ಮನೋಹರ ಮಿಲನ,
ಸತ್ಯ ಸುಖದ ಸಂಕಲನ,
ಚಿತ್ತ ಚೇತನದ ಚಲನ
ವಿಶ್ವ ವೈಭವದ ವಲನ || 30 ||
ಕಯ್ಯಾರೆರ್ನ ಕಬಿತೆಲು / 56
ನೀನೋರ್ವನೊಳೊಡನಾಡಿ,
ಸವಿಸವಿಯುವೆ ಸಿಂಗಾಡಿ;
ಜನ್ಮ ಜತನದಲಿ ಜೋಡಿ
ಮಾಡಿಕೊಂಡಿರೊಡಗೂಡಿ || 29 ||
ಮುಗ್ಧ ಮನೋಹರ ಮಿಲನ,
ಸತ್ಯ ಸುಖದ ಸಂಕಲನ,
ಚಿತ್ತ ಚೇತನದ ಚಲನ
ವಿಶ್ವ ವೈಭವದ ವಲನ || 30 ||
ಕಯ್ಯಾರೆರ್ನ ಕಬಿತೆಲು / 56