ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/86

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

 
ಆಟಿಡ್ ಕಣೆ ಬತ್ತಂಡ ಅಟ್ಟಪೊಲಿಪೋವು ಸೋಡೊಡು ಕಣೆ ಬತ್ತ್ಂಡ ಸೊಂಟ ಪೊಲಿಪೋವು
ಆಟಿಡ್ ಕಣೆ ಬತ್ತಂಡ ಅಟ್ಟ ಮುದ್ಯುಂಡು ಸೋಲೊಡು ಕಣೆ ಬಂತ್ತ್ಂಡ ಸೊಂಟ ಮುದ್ಯುಂಡು
ತಾನು ಮಾಡುವುದು ಉತ್ತಮ ಮಗ ಮಾಡುವುದು ಮಧ್ಯಮ ಆಳು
ಮಾಡುವುದು ಹಾಳು
ಹೂಡಲಿಕ್ಕೆ ತಿಳಿಯದಿದ್ದರೆ ನೋಡಲಿಕ್ಕೆ ತಿಳಿಯದೇ
ಸಾಧನೆ ಮಾಡಿದರೆ ಸಬಳ ನುಂಗಬಹುದು
ಮೃಗಶಿರೆಡ್ ಮುಳ್ಳುಡು ಗೀರ್ಂಡ ಈಯಾವು
ಮೃಗಶಿರೆಯಲ್ಲಿ ನಟ್ಟರೆ ಮೃಗ ತಿಂದರೂ ಅಳಿಯದು ಅರ್ದ್ರೆ ಒಗೆ ನಟ್ಟರೆ
ಆದ್ದಷ್ಟು ಆಗುತ್ತದೆ, ಪುನರ್ವಸುವಿನೊಳಗೆ ನಟ್ಟರೆ ಪುಣ್ಯ ಇದ್ದಷ್ಟು ಆಗುತ್ತದೆ.
ಪೊಡಿಕ್ಟ್ ಬಿತ್ತಿನಾಯಗ್ ಬೈ ಹೆಚ್ಚ ಕೆಸ‌ಗ್ ಬಿತ್ತಿನಾಯಗ್ ಕೆಯಿ ಹೆಚ್ಚ
ಬಿತ್ತಂಡ ಪೆಜ್ಜಿದ್ ಕೊಂಡ್ರೋಡು ನಡ್ಂಡ ಗೋರುದು ಕೊಂಡ್ರೋಡು.
ಹೊಲಕ್ಕೆ ಹಾಕಿದ ಗೊಬ್ಬರ ಎಮ್ಮೆಗೆ ಹಾಕಿದ ಹಿಂಡಿಯ ಹಾಗೆ
ಹನಿ ಕೂಡಿ ಹಳ್ಳ ತೆನೆ ಕೂಡಿ ತುಪ್ಪೆ
ಸೊರ್ಕಿನಾಯಗ್‌ ಕಂರ್ಬು ಸಿರ್ಕಿನಾಯಗ್ ರಾಗಿ
ಈಟಿಗೆ ಕೋಟೆ ಬೆಲೆ ಅಲ್ಲ
ಕರಿಯ ಬಂಗಾರ್ ಕೆಂಡೊಡು ಪಾಡ್‌ಂಡ ಬೊಳ್ಯ ಬಂಗಾರ್ ಅವು
ಕಂಡ ಬಟ್ಟಲ್ಲ ಲೆಕ್ಕ ಹದ ಮಳ್ಕೊಡು
ಆಶ್ಲೇಷಾ ಮಳೆಗಿಂತ ಬಿಸಿಲೇ ಲೇಸು
ಮಘಾ ಮಳೆ ಬೆಳೆಗೆ ಲೇಸು
ಮಫೆಯ ನೀರು ಮೊಗೆಯಲ್ಲಿ ಇಡು ಎಂದ ಹಾಗೆ
ಮಘ ಮಳೆನೀರು ಮಗನಿಗೂ ಕೊಡಬಾರದು
ಮಫೆಯಲ್ಲಿ ಮೊಗ್ಗೆ ಹುಬ್ಬೆಯಲ್ಲಿ ಹಾಲು ಉತ್ತರೆಯಲ್ಲಿ ಒತ್ತರೆ
ಕಾಡು ನೀಲಿ ಬಿತ್ತಿದ ಮೇಲೆ ಕಾಡಿಗೆ ಹೋಗಬೇಕೇ
ಕಾಡು ನೀಲಿಯಿಂದ ಕರಿ ಈಟು ಅಗುವುದು
ಚಿತ್ರೆ ಹೊಯಿದರೆ ವಿಚಿತ್ರವಾದೀತು
ಕೆಟ್ಟ ಬೀಜ ಬಿತ್ತಿದರೆ ಹೊಟ್ಟೆ ಕಟ್ಟಿ ಕೂರಬೇಕು
ಮತಿ ತತ್ತ್ದ್ ಬೆನಡ ಮಿತಿ ತತ್ತ್‌ದ್ ಉಣಡ

74ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...