ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/151

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

ಅಂದಿನ ಪಠ್ಯಗಳಲ್ಲಿ ಭಾಷೆ, ಸಂಸ್ಕೃತಿಯ ಬಗ್ಗೆ ಸವಿವರವಾದ ಪಾಠಗಳಿರುತ್ತಿತ್ತು. ಆದುದರಿಂದ ಈ ಪಠ್ಯಗಳ ಸಂಶೋಧನೆ ನಡೆದು ಇದರಿಂದ ಯಾವುದು ಇಂದಿಗೆ ಪ್ರತ, ಏನಿದರಲ್ಲಿ ತಪ್ಪು ಮಾಹಿತಿ ಏನಿದೆ ಎನ್ನುವುದನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗಿದೆ. ಇದರಿಂದ ಮಾತ್ರ ನಾವು ಭಾಷಾ ಸಾಹಿತ್ಯದ ಸಮಗ್ರ ಇತಿಹಾಸವನ್ನು ದಾಖಲಿಕರಣ ಮಾಡಬಹುದು ಅಲ್ಲದೆ ಮುಂದಿನ ಪೀಳಿಗೆಗೆ ಇದನ್ನು ತಿಳಿಹೇಳಬಹುದು.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

139