ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/114

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಪಾಲುದಾರರು, ನಿರ್ದೇಶಕರುಗಳು, ಉಪಾಧ್ಯಕ್ಷರುಗಳು, ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ನೌಕರರು, ಖರೀದಿದಾರರು, ಮಾರಾಟ ಪ್ರತಿನಿಧಿಗಳು ಸಂಸ್ಥೆಯ ಏಳಿಗೆಗಾಗಿ ಸೇವೆ ಸಲ್ಲಿಸಿದ್ದಾರೆ. 5 ಮಂದಿ ಉದ್ಯೋಗಿಗಳಿರುವ ಈ ಸಂಸ್ಥೆ ಉತ್ಪನ್ನಗಳಾದ ಬನಿಯನು, ಸ್ಲಿಪ್, ಸ್ಕರ್ಟ್, ಟೈಟ್, ನುಸಿ ಪರದೆ, ಮಾಗಳನ್ನು ಉತ್ಪಾದಿಸುತ್ತಿದೆ.

ಪರಾಮರ್ಶನ ಸೂಚಿ

  1. ಬಲಕೋ ವರದಿಗಳು 1957-2018
  2. Silver Jubilee Souvenir, 1918-1943 Protestant Christian co-operative society.Mangalore,
  3. Centenary Souvenir 1862-1962, Shanthi Church, Balmatta
  4. PCC Society, Balmatta Mangalore Centenary Sovenir 2018
  5. ಸತ್ಯವ್ರತ ಪತ್ರಿಕೆ, 1928
102
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...