ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/91

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಆತ್‍ಂಡ್

{{{1}}}

ಪರಾಮರ್ಶನ ಸೂಚಿ

1. ಎನ್. ಎಸ್. ಸೀತಾರಾಮಶಾಸ್ತ್ರೀ, ಕನ್ನಡ ಪತ್ರಿಕೋದ್ಯಮ, ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ, ಬೆಂಗಳೂರು, 1987

2, ಜೈನುಲ್ಲಾ ಬಳ್ಳಾರಿ, ಕನ್ನಡ ಪತ್ರಿಕೋದ್ಯಮಕ್ಕೆ ರೆ, ಹೆರ್ಮನ್ ಮೋಗ್ಲಿಂಗ್

ಕೊಡುಗೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2010

3. ಶ್ರೀನಿವಾಸ ಹಾವನೂರ, ಹೊಸಸಗನ್ನಡದ ಅರುಣೋದಯ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು. ವಿ.ವಿ. 1974

4. ಬಾ. ಶಿವರಾವ್, ರೋಗ ಚಿಕಿತ್ಸೆಯು, 1902, ಬಾಸೆಲ್ ಮಿಶನ್ ಪ್ರೆಸ್

5, ಮಂಗಳೂರು ಸಮಾಚಾರ, ಜರ್ಮನ್ ಮಿಶನ್ ಪ್ರೆಸ್, ಮಂಗಳೂರು, 1843

6. ಕನ್ನಡ ಸಮಾಚಾರ, ಲಂಡನ್ ಮಿಶನ್ ಪ್ರೆಸ್, ಬಳ್ಳಾರಿ, 1844

7. ವೃತ್ತಾಂತ ಪತ್ರಿಕೆ, ವೆಸ್ಲಿಯನ್ ಮಿಶನ್ ಪ್ರೆಸ್, ಮೈಸೂರು, 1899, 1941

8. ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ, 1881, ಬಾಸೆಲ್ ಮಿಶನ್ ಪ್ರೆಸ್.

9. ಕನ್ನಡ ಪಂಚಾಂಗ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು 1857, 1873

10. ಸತ್ಯದೀಪಿಕೆ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1912

11. ವಿಚಿತ್ರ ವರ್ತಮಾನ ಸಂಗ್ರಹ ಪತ್ರಿಕೆಗಳು, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು.

12. ವ್ಯಾವಸಾಯಿಕ ಪಂಚಾಂಗ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1910

13. Basel Mission Reports

14, ದ.ಕ.ದಲ್ಲಿ ಪಂಚಾಂಗ ರಚನೆ-ಶ್ರೀ ಯರ್ಮುಂಜ ಜೋಹಿಸ, (ಡಾ.ಟಿ.ಎಂ.ಎ.ಪೈ ಅಭಿನಂದನ ಗ್ರಂಥ) ಲೇಖನ, 1977

15. ಇತಿಹಾಸ ಹೇಳುವ ಕನ್ನಡ ಪಂಚಾಂಗ, ಲೇ.ಟಿ.ಎಂ. ಸುಬ್ಬರಾಯ,ಶಿರಸಿ, ತರಂಗ 10 ಜುಲೈ 1994

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

79