ವಿಷಯಕ್ಕೆ ಹೋಗು

ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/128

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

TRANSLITERATION EDITION ಸಹಾ ಇದ್ದು ಸ್ವರಗಳೊಂದಿಗೆ ಇರುವುದರಿಂದ ಓದಿಕೊಂಡು ಸ್ವರವನ್ನು ಆಲಿಸಿಕೊಂಡು ಹಾಡುವ ವ್ಯವಸ್ಥೆ ಇದೆ. ಇವು ದೇವಾಲಯಗಳಲ್ಲಿ, ಮನೆಗಳಲ್ಲಿ ಬಳಕೆಯಾಗುತ್ತಿದೆ.

ಈ ತುಳು ರಾಗಗಳಿಗೆ ಸಂಗೀತ ಉಪಕರಣ ನುಡಿಸಲು ದಾಟಿಯ ಪುಸ್ತಕವನ್ನೂ (Mangalore Tune Book) ಮಿಶನರಿಗಳು ರಚಿಸಿದ್ದು ಈಗಲೂ ಈ ಪುಸ್ತಕ ದೇವಾಲಯಗಳಲ್ಲಿ ಹಾಗೂ ಸಂಗೀತ ನುಡಿಸುವವರ ಪ್ರತಿಯೊರ್ವರ ಕೈಯಲ್ಲೂ ಇವೆ.

ತುಳು ಸಂಗೀತ ಪುಸ್ತಕದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಹಾಡತಕ್ಕ ಸಂಗೀಗಳಿರುವುದರಿಂದ ತುಳು ಸಂಗೀತಗಳು ಈಗಲೂ ಬಳಕೆ ಮಾಡುವುದು ಅನಿವಾರ್ಯವಾಗಿದೆ.

ಸುಗ್ಗಿ ಹಬ್ಬಕ್ಕಾಗಿ- "ಕಂಡದ ಕೆಯ್ನ್, ತೋಟದ ಫಲ ಪೈರ್‌ನ್

ಕಾತ್‌ದ್ ಕೊರಿನಾಯನ್, ಕೀರ್ತಿಮುಗ- ಹಲ್ಲೆಲೂಯಾ

ಕ್ರಿಸ್ಮಸ್‍ಗಾಗಿ- ಬೈಪಣೆಡಿತ್ತಿನಾಯೆನೇ, ದೇವಪುತ್ರ ಎಣ್ಣೊಣ್ಲೆ

ಸದ್ಗುರು ಆದ್ ಕರ್ತವೆ, ನರಾವತಾರ ದೆತ್ತೊಂಡೆ ಹಲ್ಲೆಲೂಯಾ


ವರ್ಷದ ಕಡೇ ದಿನಕ್ಕಾಗಿ-
ಈ ವರ್ಷಲಾ ಕಡತ್ ಪೋಂಡೆ,

ಸುಮಾರ್ ಎನ್ನ ಸಾರ ಘಂಟೆ,

ಆಂಡ್ಯನ ಪುಣ್ಯ ಯೆನ ಕರ್ಮ,

ಅತ್ತತ್ ಒಂಜಿ ದಿನ ಧರ್ಮ,

ಕಡತ್ ಪಿರ ಬರಂದ್

ಕ್ಷಣತ್ತ ಉಲಯಿ ಪಾರ್‌ಂಡ್

ಅವೇ ಪ್ರಕಾರ ಪೋಪುಂಡಾ

ವಿಚಾರ ಆವು ನಿಶ್ಚಯ

ಮರಣ ಸಂದರ್ಭದಲ್ಲಿ- ಸಹೋದರಾ, ಈ ನಿನ್ನ ಕರ್ತವ, ಸಂತೋಷ ಸೇರ್‌ಲ, ಈ ಲೋಕೊಡು ನಿಕ್ಕಾಯಿ ಕಷ್ಟದ, ಸಂಚಾರ ಮುಗಿತ ಔಳುಂಡು ನಿಕ್ಕಿ ಆತ್ಮಸ್ಥಾನ, ಪಡೆಲ ಔಳೆ ಸಮಾಧಾನ, ಸಹೋದರಾ

ರಾತ್ರಿ ಮಲಗುವ ಸಂದರ್ಭದಲ್ಲಿ-

ಅಮ್ಮಾ ಪೋಪೆ ಜೆಪ್ಪೆರೆ, ಬತ್ತೆ ಇತ್ತೆ ನನ್ನೆರೆ
116
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...