ವಿಷಯಕ್ಕೆ ಹೋಗು

ಪುಟ:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/69

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಸುಣ್ಣ ತೋಟ....2 ಸಿಡಿದು ರೋಷದಿ ಮೊರೆಯುತಾ ಹುಲ ಘುಡುಘುಡಿಸಿ ಭೋರಿಡುತ ಛಂಗನೆ ತುದುಕಲೆರಗಿದ ರಭಸಕಂಜಿ ಚದುರಿ ಹೋದವು ಹಸುಗಳು | ಪುಣ್ಯಕೋಟಿ ಎಂಬ ಗೋವು ತನ್ನ ಕಂದನ ನೆನೆದುಕೊಂಡು ಮುನ್ನ ಹಾಲನು ಕೊಡುವೆನೆನುತಾ ಚೆನ್ನಾಗಿ ತಾ ಬರುತಿರೆ ISI ಇಂದೆನೆಗೆ ಆಹಾರ ಸಿಕ್ಕಿತು ಎಂದು ಬೇಗನೆ ದುಷ್ಟ ವ್ಯಾಘ್ರನು ಬಂದು ಬಳಸಿ ಅಡ್ಡಗಟ್ಟಿ ನಿಂದನಾ ಹುಣರಾಯನು ಆ ಮೇಲೆ ಬಿದ್ದು ನಿನ್ನನೀಗಲೆ ಬೀಳಹೊಯ್ಕೆನು ನಿನ್ನ ಹೊಟ್ಟೆಯ ಸೀಳಿ ಬಿಡುವೆನು ಎನಿತು ಕೋಪದಿ ಖೂಳ ವ್ಯಾಘ್ರನು ಕೂಗಲು rol ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದೆ ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ 11 ಹಸಿದ ವೇಳೆಗೆ ಸಿಕ್ಕಿದೊಡವೆಯ ವಶವ ಮಾಡದೆ ಬಿಡಲು, ನೀನು ನುಸುಳಿ ಹೋಗುವೆ, ಮತ್ತೆ ಬರುವೆಯಾ ಹುಸಿಯನಾಡುವೆ ಎಂದಿತು |12| PUNYAKOTI...2 SIDIDU ROSHADI MOREYUTA HULI GHADUGHADISI BHORIDUTA CHANGANE TUDUKALERAGIDA RABHASAKANJI CHADURI HODAVU HASUGALU PUNYAKOTI EMBA GOVU TANNA KANDANA NENEDUKONDU MUNNA HAALANU KODUVENENUTA CHENNAGI TAA BARUTIRE INDENEGE AAHARA SIKKITU ENDU BEGANE DUSHTA VYAGRANU BANDU BALASI ADDAGATTI NINDANAA HULIRAAYANU MELE BIDDU NINNNEEGALE BEELAHOYDEnu ninna hoTTEYA SEELI BIDUVENU ENITU KOPADI KHOOLA VYAGRANU COOGALU ONDU BINNAHA HULIYE KELU KANDANIRUVANU DODDIYOLAGE ONDE NIMISHADI MOLEYA KOTTU BANDU SERUVENILLIGE HASIDA VELEGE SIKKIDODAVEYA VASHAVA MADADE BIDALU, NEENU NUSULI HOGUVE, MATTE BARUVEYA HUSIYANAADUVE ENDI 56 బారుల సమత్య ಜೋಕುಲೆ ಸಾಹಿತ್ಯ 56