ವಿಷಯಕ್ಕೆ ಹೋಗು

ಪುಟ:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/65

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಬೆಕ್ಕು ಬಂದಿತು ಬೆಕ್ಕು ಬಂದಿತು ಕಬ್ಬು ತಂದಿತು ಗಾಣ ತಿರುಗಿಸಿತು ಕಬ್ಬು ಹಿಂಡಿತು ರಸ ಕುಡಿಯಿತು ಹೊಟ್ಟೆ ಉಬ್ಬಿತು. ಸತ್ತು ಹೋಯಿತು ನಾವೆಲ್ಲಾ ಹತ್ತಿಗಳು ನಾವೆಲ್ಲಾ ಹಕ್ಕಿಗಳು ರೆಕ್ಕೆಗಳಿಂದ ಹಾರುವೆವು ಸಂತಸವ ಬೀರುವೆವು ಇಂದಿನಾ ದಿನ ನಾನು ಗುಬ್ಬಚ್ಚಿ ಬಹಳ ಚಿಕ್ಕದು ನನ್ನಂತ ಚಿಕ್ಕದು ಬೇರೆಲ್ಲೂ ಸಿಗದು || ನಾವೆಲ್ಲ | ನಾನು ಗಿಡುಗ ಬಹಳ ದೊಡ್ಡದು ನನ್ನಂತ ದೊಡ್ಡದು ಬೇರೆಲ್ಲೂ ಸಿಗದು | ನಾವೆಲ್ಲ | ನಾನು ಕಾಗೆ ಬಹಳ ಕಷ್ಟು ನನ್ನಂತ ಕಪ್ಪು ಬೇರೆಲ್ಲೂ ಸಿಗದು | ನಾವೆಲ್ಲ | BEKKU BANDITU BEKKU BANDITU KABBU TANDITU GANA TIRUGISITU KABBU HINDITU RASA KUDIYITU HOTTE UBBITU SATTHU HOYITU Naavella hakkigaLu NAAVELLA HAKKIGALU REKKEGALINDA HAARUVEVU SANTHASAVA BEERUVEVU INDINAA DINA NAANU GUBBACHHI BAHALA CHIKKADU NANNANTHA CHIKKADU BERELLU SIGADU I NAVELLAll NAANU GIDUGA BAHALA DODDADU NANNANTHA DODDADU BERELLU SIGADU NAVELLAll NAANU KAAGE BAHALA KAPPU NANNANTHA KAPPU BERULLU SIGADU || NAVELLAll 2. ಜೋದರೆ ಸಾಹಿತ್ಯ 52 ಜೋಕುಲೆ ಸಾಹಿತ್ಯ 52