ವಿಷಯಕ್ಕೆ ಹೋಗು

ಪುಟ:ತುಳು ರಂಗ ನಾಟಕೊಲು ಗೊಂಚಿಲ್ - ರಡ್ದ್.pdf/೩೭

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಗೌರಿ ರಾಯರು ತಿಳಿಯದೆ ಸ್ವಾಮಿ ಸ್ವಾಮಿಂಗ್ ಕರೆದುಕೊಂಡೇ ಇರಬೇಕು. ಬಳಿಕ ಸತ್ತನೆಂದು ತಿಳಿದು ಒಮ್ಮೆಲೆ ಅತಿಯಾದ ದುಃಖದಿಂದ • ಸ್ವಾಮಿ ಪಾತರ್‌... ಅಯ್ಯೋ ದೇವರೆ ಎನ್ನ ಸ್ವಾಮಿ ಪಾತೆರುಜೆರ್ ಸ್ವಾಮಿ ಸ್ವಾಮಿ... [ಎಂದು ಅವನ ಹೆಣದ ಮೇಲೆ ಬೀಳುವಳು ಹಿನ್ನಲೆ ಆಲಾಪನೆ, ಬಳಿಕ ಮೆಲ್ಲನೆ ಎದ್ದು ತನ್ನ ಕೈಯನ್ನು ಹಣೆಯ ಕಡೆಗೆ ತಂದಾಗ ಏನೋ ಆಗಿ ಮಾಲುತ್ತಾ ಹಿಸ್ಟೀರಿಯದಂತಾಗಿ ಸ್ಮೃತಿ ತಪ್ಪಿ ಕೆಳಗೆ ಬೀಳುವಳು ಸ್ವಲ್ಪ ಹೊತ್ತಿನಲ್ಲಿ ಮೊದಲು ರಾಯರು ಬರುತ್ತಾ)

ಅಶೋಕಾ... ಅಶೋಕಾ... ದಾನೆಂಡ್ ಮಗ, [ಆಗ ಡಾಕ್ಟ್ರು ಪ್ರವೇಶ]

ಬಲೆ ಡಾಕ್ಷೇ... ಅಶೋಕಗ್ ದಾನೇಂಡ್‌ಂದ್ ತೂಲೆ. [ಡಾಕ್ಟ್ರು ಪರೀಕ್ಷಿಸುವರು ಕೈಯ ನಾಡಿಯನ್ನು ನೋಡಿದಾಗಲೇ ಸತ್ತಿರುವನೆಂದು ತಿಳಿದು ಮುಂದಕ್ಕೆ ಮೌನದಿಂದ ನಿಲ್ಲುವನು] ಡಾಕ್ಟ್ರು ರಾಯರು ಗೋಪಾಲ ರಾಯರು ಡಾಕ್ಟ್ರು ರಾಯರು ಡಾ ದಾನೆ ಮನಿಪುಜರ್, ಅಶೋಕಗ್ ದಾನೇಂಡ್.

  • ರಾಯರೇ ಫೀಸ್ ಎಕ್ಯೂಸ್‌, ಅಶೋಕ್ ನಮನ್ ಬುಡ್ಡು ದೂರ ಪೋದಾಂಡ್.
[ಒಮ್ಮೆಲೇ] ಡಾಕ್ಷೇ? ಅಶೋಕೆ ಎನ್ನ ಮಗೆ ಅಶೋಕ ಅಶೋಕಾ..... [ಎಂದು ಹಣದ

ಮೇಲೆ ಬೀಳುವನು. ಆಗ ಗೋಪಾಲನು ಓಡುತ್ತಾ ಬಂದು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅಭಿನಯಿಸಬೇಕು.]

ಗೌರಿ ಗೌರಿ ದಾನೇಂಡ್ ಮಗಾ...

• ಅಶೋಕಾ ಅಯ್ಯೋ ಬಾಲೆ ಮಧ್ಯೆ ಆದ್ ಒಂಜಿ ದಿನೊತ ಸುಖನ್‌ಲಾ ಪಡೆವಂದ ಪೋಯನಾ ಮಗಾ, ನಿನ್ನ ಸಂತೋಷಗಾತ್ರ ಸರ್ವೊನುಲಾ ತ್ಯಾಗ ಮಲೆತ್ತ ಮಗಾ ಅಯ್ಯೋ ವಿಧಿಯೆ. ಅಶೋಕಾ ಅಯ್ಯೋ ಮಗಾ... [ಡಾಕ್ಟ್ರು ಹತ್ತಿರ ಬಂದು]

  • ರಾಯರೇ ಸಮಾಧಾನ ಮನುಲೆ. ಈ ಪೊರ್ತುಡು ಎಂಕ್ಲಗ್ ಮಾತ್ರ ಅತ್ತಂದ ಇರ

ಮರ್ಮಲ್ ಗೌರಿಗ್‌ಲ ಸಮಾಧಾನ ಮಲ್ಪೆರೆ ಪಕ್ಷುನಾ‌ ಎಲ್ಯ ಜೋಕುಲೆಲೆಕ್ಕ ದಾಯೆ ಬುಲಿಪುವ‌. • ಡಾಕ್ಷೇ ಯಾನ್ ದಾನೆ ಮಲೊಡು ಪನ್. [ಮೆಲ್ಲನೆ ಎದ್ದು ಗೌರಿಯ ಬಳಿ ಬರುತ್ತಾ] ಗೌರೀ ಲಕ್ಕಲಪ್ಪ ಲಕ್ಟ್, ಆಯನ್ ಒರಿಪಾವುನಂಚಿನ ಶಕ್ತಿನ್ ಎಂಕ್ಲ ಆ ದೇವರ್ ಕೊರಿಜರಪ್ಪ, ಲಕ್ ಸಮಾಧಾನ ಮಲ್ಲೊನು. [ಎಂದು ಮೈ ಮುಟ್ಟಿ ಎಬ್ಬಿಸಲೆಂದಾಗಿ ಏಳದಿರುವುದನ್ನು ಕಂಡು] ಗೌರಿ ಗೌರೀ ಡಾಕ್ಷೇ, ಎನ್ನ ಮರ್ಮಲೆನ್ ಒರ ತೂಲೆ ಡಾ. [ಡಾಕ್ಕು ಕೂಡಲೇ ಪರೀಕ್ಷಿಸಬೇಕು. ಬಳಿಕ ಏನೋ ಆಗಿದೆಯೆಂದು ಹೇಳಬೇಕು] ಡಾಕ್ಟ್ರು ರಾಯರು

  • ರಾಯರೇ ಗೌರಿನ್ ಇಲ್ಲಡೆ ಲೆತ್ತೊಂದು ಬಲೆ. [ಎಂದು ಡಾಕ್ಟ್ರು ಮುಂದೆ ಹೋಗುವರು.

ಗೋಪಾಲ ಬೊಗ್ಗು ಮತ್ತು ರಾಯರು ಗೌರಿಯನ್ನು ಮನೆಗೆಂದು ಕೊಂಡೋಗುವರು. ಆ ಬಳಿಕ ರಾಯರು ಮನೆಯಿಂದ ಬಿಳಿ ವಸ್ತ್ರ ತಂದು ಅತಿಯಾದ ದುಃಖದಿಂದ ಹಿನ್ನಲೆ ಆಲಾಪನೆಯಾಗುವಂತೆ ಅಶೋಕನ ಹೆಣದ ಮೇಲೆ ಹಾಕುತ್ತಾ.....]

  • ಅಶೋಕಾ ಅಶೋಕಾ ಅಯ್ಯೋ ಮಗಾ, ಎನನ್ ಒರಿಯನೇ ಬುಡ್ಡು ಪರಲೋಕ
  • * * * * * * *

29