ವಿಷಯಕ್ಕೆ ಹೋಗು

ಪುಟ:ತುಳು ರಂಗ ನಾಟಕೊಲು ಗೊಂಚಿಲ್ - ರಡ್ದ್.pdf/೧೫೧

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಮಧುಕರ ಸೀಂಕ್ರ ಸುರಿಯ ತೋಮರ ತಮಿಯಾರು (ಹೆದರಿ ದೂರ ಸರಿದು) ಚಪ್ಪು-ಚಪ್ಪು, ಉಲ್ಲಯಾ ಅಂಚ ಪನಡೆ.. ತನಿಯಾರೋ ಒಂತೆ ಆರೆಗ್ ಧೈರ್ಯ ಪನ್. (ಅವಳನ್ನೇ ಧೈನ್ಯತೆಯಿಂದ ನೋಡಲು, ಅವಳೂ ಅನುಕಂಪದಿಂದ ಮಧುವನ್ನೇ ನೋಡುತ್ತಿರಲು) ದಾಯೆಗಾತ್ರ ಈತ್ ಪೋಡಿಗೆ ನಿಕ್ಸೆಗ್? (ಸೀಂಕ್ರನಿಗೆ) ಅಜ್ಞಾ... (ತನಿಯಾರುವಿಗೆ) ತನಿಯಾರೊ (ಮಧುಕರನ ಯಾತನೆಯನ್ನು ಕಂಡು ಸಹಿಸಲಾರದೆ ತನಿಯಾರು ತನ್ನ ತಂದೆಯಿಂದ ಮದ್ದನ್ನು ಇಸಕೊಂಡು ಗಾಯಕ್ಕೆ ಹಚ್ಚುವಾಗ) ગ્ (ಅವಕ್ಕಾಗಿ) ಚನಿಯಾರೋ..... (ದಂಗು ಬಡಿದಂತೆ ನಿಲ್ಲುವ) ಕಲ್ಲಿಗಾ (ನಿಂತು ನೋಡುತ್ತಿರಲು) ದಾದಗಾ? ಹೂಂ, ಪೋಯಿ ಕೊಟ್ಟೋಗು. ಒಂತೆ ಆದರ್‌ತ್ ಪತ್ತಲೆಗಾ, (ಮೂವರೂ ಸೇರಿ ಮಧುಕರನನ್ನು ಎತ್ತಿಕೊಂಡು ಹೋಗುವರು) (ಬೆಳಕು ಆರುವುದು) ದೃಶ್ಯ - 2 (ಸಾಧಾರಣ ಬೆಳಕು) (ಡೈವರ್ ಜೋನಿ ಕಟ್ಟೆಯ ಸುತ್ತ, ಅಲ್ಲಲ್ಲಿ ಬಗ್ಗಿ ಹುಡುಕುತ್ತಿದ್ದಾನೆ. ಹಿಂದಿನಿಂದ ಚಂದ್ರು ರಂಗದ ಬಲಬದಿಯಿಂದ ಪ್ರವೇಶಿಸುತ್ತಾ) ಚಂದ್ರು ಜೋನಿ ಚಂದ್ರು ಜೋನಿ ಚಂದ್ರು ಜೋನಿ

ಡೈವರೇ..... (ಕೈಯಲ್ಲಿ ಲೆಜ್ಜರ್ ಪುಸ್ತಕವಿರುವುದು) ರೈಟೆರಾ? ದಾಯ ನೆಲ ಪರಡುವ‌? ಮೋಸ ಮಲ್ಲೆರತ್ತಾ ಮೇಸ್ತಿರು. ದಾಯೆಗ್? ಕುಪ್ಪಿಗಾ? ಕಾಲಿ ಕುಪ್ಪಿ ಅತ್ತ್. ಗಂಗಸರ, ಮುಲ್ಪ ದೀಪ ಪಂತೆರ್ ಮೇಸ್ತ್ರಿ ಮುತ್ತಣ್ಣ.

                • 145