ವಿಷಯಕ್ಕೆ ಹೋಗು

ಪುಟ:ತುಳು ರಂಗ ನಾಟಕೊಲು ಗೊಂಚಿಲ್ - ರಡ್ದ್.pdf/೧೪೦

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ದೃಶ್ಯ -1 (ಗುಡ್ಡಕಾಡಿನ ಒಂದು ಭಾಗ) (ಮರಗಳು, ಪೊದೆಗಳು, ಒಂದು ಬದಿಯಲ್ಲೊಂದು ಕಟ್ಟೆ ಇನ್ನೊಂದು ಬದಿಯಲ್ಲೊಂದು ದೈವದ ಗುಡಿ, ಹಿಂಬದಿಯಲ್ಲಿ ದೊಡ್ಡದಾದ ಬೆಟ್ಟ) (ರಾತ್ರಿಯ ಸಮಯ, ಭಯದಿಂದ ಮಧುಕರನು ಓಡುತ್ತಾ ಆಯಾಸದಿಂದ ಬಳಲಿ, ನಿಶಕ್ತನಾಗಿ ಪ್ರವೇಶಿಸಿ ತಲೆ ತಿರುಗಿದವನಾಗಿ ಬಿದ್ದು ಬಿಡುವನು. ಸ್ವಲ್ಪ ಸಮಯದ ನಂತರ ಗುಡಿಯ ಬದಿಯಿಂದ ಹೆಣ್ಣು ಧ್ವನಿಯ ವಿಕಟ ನಗು ಕೇಳುತ್ತಿರುವುದು. ಅದನ್ನು ಗಮನಿಸಿದ ಮಧುಕರನು ತಲೆಯೆತ್ತಿ ಭೀತಿಯಿಂದ ಏಳುತ್ತಾ) ಮಧುಕರ ಏರಾವು? (ಗುಡಿಯ ಬಳಿ ಹೋಗಲು, ಗುಡ್ಡದ ಮೇಲೆ ಬೀಳುವ ಬೆಳಕಿನಿಂದ ಶುಭ್ರವಸ್ತ್ರ ಧಾರಣಿಯಾದ ಬಿಚ್ಚಿದ ಕೇಶರಾಶಿಯಿಂದ ಉಗ್ರದೇವತೆಯಂತೆ ಕಾಣುವ ತನ್ನ ಸತ್ತು ಹೋದ ಪತ್ನಿ ಶೋಭಾಳ ರೂಪವು ಮುಂದೆ ಮುಂದೆ ಬರುವಂತೆ ಕಾಣುವುದು. ಚಕಿತನಾಗಿ) ಶೋಭಾ! ಬಲೇ... (ನಗು) ಬಲೆ ಎನ್ನ ಸ್ವಾಮಿ (ನಗು) ..... ಶೋಭಾ ಮಧುಕರ (ಹೆದರಿ) ಈ ಶೋಭಾ ಅತ್ತೆ.... ಈ ... 3D....! ಶೋಭಾ ಮಧುಕರ ಶೋಭಾ ಮಧುಕರ ಅಂದ್ (ನಗು) ಈರೇ ಕೆರಿನಿ. ಈ ದೂರ ಪೋ... (ಅಲ್ಲಿಂದ ಓಡಲು ಯತ್ನಿಸುವಾಗ) ಉಂತುಲೇ (ನಿಲ್ಲುವನು) ಹಹಹಹ! ಸೈತ್‌ಂಡಲಾ ಈರ ಬೆರಿಬುಡಯೆ... ಈ ಎನ್ನ ಬೊಡೆದಿ ಅತ್ತ ಶೋಭಾ ಅಂದ್. ಅಗ್ನಿ ಸಾಕ್ಷಿಯಾದ್ ಮಧ್ಯೆ ಆತೆ. ಮಧುಕರ ಈ ಗರತಿ ಅತ್ತೆ. ಶೋಭಾ ತನ್ನ ಬೊಡೆದಿನ್ ಕೆರಿನ ಪಾಪಿ ಈರ್. ಮಧುಕರ ಶೋಭಾ ಈ ಶೀಲಕೆಟ್ಟಿನಾಲ್, ನೀತಿ ಕೆಟ್ಟಿನಾಲ್, ಕಂಡನಿಯಗ್ ದ್ರೋಹ ಬಗೆಯಿನಾಲ್. ಬೊಡೆದಿನ ಮಾನಕಾಪೆರೆ ತಿರಂದಿನ ಕಂಡನಿ. ಬೊಡೆದಿನ ಜುವ ದೆತ್ತಿನ 134