ವಿಷಯಕ್ಕೆ ಹೋಗು

ಪುಟ:ತುಳು ಪಾಡ್ಡನೊಳು (ಬೊಬ್ಬರ್ಯೆ).pdf/೪

ವಿಕಿಸೋರ್ಸ್ರ್ದ್
ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ತುಳು ಪಾಡ್ಡನಗಳು. ತೆಂಗಿನ ಮರದ ಎಳತಾದ ಸೋಗೆಯಿಂದಾಗಲಿ ಮಾ ಇದೆ. ಕೈಯಲ್ಲಿ ಗಂಟೆ, ಕತ್ತಿ, ಬೊಬ್ಬರ್ಯನ ಎಡಕೈಯಲ್ಲಿ ಗಂಟೆಯ ಬೆಳ್ಳಿಯ ದಾಣ್ಯವೂ (ಕುದಂಟಿ) ಇವೆ. ಚವುರಿ ಮುಂತಾದ ಬಲಕೈಯಲ್ಲಿ ಕಂಚಿನ ತಲೆಗೆ ಉದ್ದ ಬೆಳ್ಳಿಯ ಟೊಪ್ಪಿಯ ಇದೆ, ಈ ಟೊಪ್ಪಿಗೆ ಚಿನ್ನದ ನ ನಾಜಿಜಿಡೆಯೂ ಇವೆ. ಉಟ್ಟುಕೊಳ್ಳುವುದು ಮೊಣಕಾಲಿ ಮಾತ್ರ. ಸೊಂಟಕ್ಕೆ ಬೆಳ್ಳಿಯ ವಡ್ಯಾಣ ಇದೆ. ಪಾಡ್ಡನದಲ್ಲಿ ಕಾಣುವ ಪ್ರಕಾರ ಅವನೂ ಅವನ ಸಹೊ ಸಹೋದರಿಯ ಹಿಂದುಗಳಾಗಿದ್ದರೆಂದು ಕಾಣುತ್ತದೆ. ಇವರ ಗಳು: ಕಾಯಿರಿ (ಕಾವೇರಿ) ಕಲಸಪ್ಪ, ಗೆಂಡ ಬೊಮ್ಮಯ, ಸೂವುಣ, ಸುಮುಣ ಅನಂತ, ಸರಪೊಳಿ, ಸುಣ್ಣ ಜಾನು ನ ಈ ಏಳು ಹೆಸರುಗಳು ಹಿಂದು ಹೆಸರುಗಳು. ಇವರಲ್ಲಿ ಬೊ ಹಿಂದು ಹೆಸರು ಯಾವದೆಂದು ತಿಳಿಯುವುದಿಲ್ಲ. ಮೇಲಿನ ಸಂಗ ಬೊಬ್ಬರ್ಯನ ತಾಯಿಯು ಏಳು ಮಂದಿ ಮಕ್ಕಳು ಹುಟ್ಟಿದ ಹಿಂದೂ ಮತವನ್ನು ಬಿಟ್ಟು ಮಹಮ್ಮದೀ ಮತವನ್ನು ಅವಲ ಳೆಂದು ಹೇಳಬಹುದು, ಸುಲಿಕಲ್ಲ ಮುರವೆ ಬ್ಯಾರಿಯು ಮದುವೆಯಾದ ಮೇಲೆ ಇವಳಿಗೆ ಬೆಲಿಯ ಬೀಬಿಪಾತುಮ್ಮ ಹೆಸರು ಬಂತೆಂದು ಊಹಿಸಬಹುದು, ಮಹಮ್ಮದಿ ಮತ ಕರಾವಳಿಗೆ ಹಬ್ಬಿದ ಬಳಿಕ ಈ ದೈವದ ಆರಾಧನೆಯು ಪ್ರ ಬಂತೆಂದು ಹೇಳಬೇಕಾಗಿಯದೆ.