ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ತಯಾರಾಗಿದೆ! ಮಾರಾಟಕ್ಕೆ ಸಿದ್ಧವಿದೆ!! ಎಮ್. ಗಣಪತಿ ರಾವ್ ಐಗಳ, ಇವರಿಂದ ರಚಿತವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ. ಕೌನ್ & ಸ್ಟಾಜಿನ ಪುಠ 450 ಕ್ಕೆ ಮಿಕ್ಕಿರುವುದು ಕ್ರಯ ರೂ 24-0 ಮಾತ್ರ, 123 ಸ್ಥಳಪು ರಾ ಣ ಗಳು ಮ೦ ಜೆ ಶ ರ . ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನದ ಚರಿತೆ, ದೇವಸ್ಥಾನಕ್ಕೆ ಸಂಬಂಧಪಟ್ಟ 31 ಶಾಸನಗಳು, ಕಾಶಿ ಮತ್ತು ಗೋಕರ್ಣ ಮಠದ ಶ್ರೀಪಾದಂಗಳವರ ಪುವರ ಮಂಜರಿ, 8 ಕೌನ್ & ಸ್ಪಾಜಿನ 80 ಪುಠಗಳು, ಕ್ರಯ ಆಣೆ 0-60 ಶಾರದಾ ಛಾಪಖಾನೆ, ರಥಬೀದಿ, ಮಂಗಳೂರು, ದಕ್ಷಿಣ ಕನ್ನಡ, ವಿಳಾಸ: ಎಮರ್, ಜಿ. ಐಗಳ, ಉಪಾಧ್ಯಾಯ, ಮಂಜೇಶ ದಕ್ಷಿಣ ಕನ್ನಡ.