ನಾಯಿವಾನೆರಕಾಕಗೃರನಂದೊ ಬಾಳ್ವೆಸ್ಟ್ ಜಾಗತೀ | (ತು.ರಾ. 4.11) ಎಲ್ಲಿ ನೋಡಿದರQರಂಗಳ ದೆಲ್ಲಿ ನೋಡಿದರಾಗಮಜ್ಞರ 3 ದಲ್ಲಿ ನೋಡಿದರಮಳ ವೇದಪುರಾಣ ಸಾಹಿತ್ಯ | ಎಲ್ಲಿ ನೋಡಿದರಾ ಮುಕುಂದನ ಸಲ್ಲಲಿತಗುಣನಾಮಕೀರ್ತನ ವೆಲ್ಲಿ ನೋಡಿದರಾತ್ಮನಿಷ್ಠರೆ ನೃಪನ ರಾಜ್ಯದಲಿ | (8.80.9.3.21) ಓಳ್ ಚೂವುಟಲದ್ದರೊಂಕುಳೆಯೋಳಲಾಗಮನಿಷ್ಠೆರೇ ಯೋಳ್ ಚೂವುಟ ವೇದಶಾಸ್ಕೊಮ್ಮೆಯೋಳಲೆಡ್ಡೆತಿಹಾಸೊಮೇ ಓಳ್ ಚೂವುಟಲಚ್ಚುತಾರ್ಚನೆಯಾರೆಗೀತೆಮ ನೃತ್ತೊಮಾ ಓಳ್ ಚೂವುಟಲಾತ್ಮನಿಷ್ಠೆರೆ ಅಂಬರೀಷಧರಿತ್ರಿಟ್ | ಚಾರುತರಸುಧೆಯಿರಲು ವಿಷವನ ದಾರು ಕುಡಿವರು ದಿವ್ಯಮಂಗಳ ಚಾರು ಕೃಷ್ಣಕಥಾರಸಾಬಿಗಳಿರಲನಾಯಸದ | ಭೂರಿ ವಿಷಯವಿಷಾದ ಕೂಪವ ನಾರು ಕಾಣುತ ಬೀಳ್ವರೆನುತ ಮು (30.250.4.20) ರಾರಿಯಂಫ್ರಿಯನಪ್ಪಿ ಮೈಮರೆದಿಪ್ಪುದಖಿಳಜನ | (ಕ.ಭಾ.9.3.22) ಪೇರಸಾಗರಮಿಲ್ಲೆಟ್ ಪ್ಪಪ ವರ್ಜಿತಾರೆಸ್ಟ್ ಯಾತ್ರಿಕ್ ಏರಲಾ ವಿಷಕೂಟೊಂಟಾವರೊ ಸಾರೊಪಿಂದಿ ಮಹಜ್ಜೆ ಸಾರಸೌಂದರ ಭತ್ರ್ರುವರ್ಜಿತ್ ಕಣ್ಣದಂತಿ ದರಿದ್ರಕಾ ಜಾರನಿಚ್ಛಿಪೆತ್ತೆರೋ ಹರಿಭಕ್ತಿ ಸಾಧಕೊಲಂಚನೆ | (ತು.ಭಾ.4.21) ದಕ್ಷಮಖಭಂಜನ ಮಹೇಶ ಮ ಹೋಕ್ಷವಾಹನ ಮನ್ಮಥಾಂತಕ ರಕ್ಷಿಸೆನ್ನನನಾಥನನು ಕಾರುಣ್ಯದೃಷ್ಟಿಯಲಿ | ಈಕ್ಷಿಸೀಕ್ಷಣ ದೂರದುರಿತ ವಿ ಪಕ್ಷದುರ್ಜನಶಿಕ್ಷ ಸಜ್ಜನ ಪಕ್ಷಪಾತಾಪೇಕ್ಷ ಪರಮೇಶ್ವರನೆ ಭವಹರನೆ | (ಕ.ಭಾ.9.8.39) 39
ಪುಟ:ಕಳಸೆ 2009.pdf/೫೦
ತೊಜುನ